ಮಾಸ್ಕೊ: ರಷ್ಯಾದ ನಿಯಂತ್ರಣದಲ್ಲಿರುವ ಪೂರ್ವ ಉಕ್ರೇನ್‌ನಲ್ಲಿ ಅಮೆರಿಕದ ಪತ್ರಕರ್ತ ರಸ್ಸೆಲ್ ಬೆಂಟ್ಲಿ ನಾಪತ್ತೆಯಾಗಿದ್ದು, ಶೋಧಕಾರ್ಯ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸರು ಶುಕ್ರವಾರ ತಿಳಿಸಿದರು.

ಬೆಂಟ್ಲಿ ಅವರು ಏ.8ರಿಂದ ನಾಪತ್ತೆಯಾಗಿದ್ದಾರೆ. ಇವರು ಉಕ್ರೇನ್‌ನಲ್ಲಿ ರಷ್ಯಾದ ಬೆಂಬಲಿತ ಪಡೆಗಳ ಸ್ವಯಂ ಘೋಷಿತ ಬೆಂಬಲಿಗರಾಗಿದ್ದರು.