ಮೇದಿನಿನಗರ : ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಗ್ರಾಮಸ್ಥರನ್ನು ಪ್ರಚೋದಿಸಲು ಸಿದ್ಧತೆ ನಡೆಸುತ್ತಿದ್ದ ಆರೋಪದ ಮೇಲೆ ಮಾವೋವಾದಿಯೊಬ್ಬರನ್ನು ಇಲ್ಲಿನ ಪಲಾಮು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

'ಮಾವೋವಾದಿಯನ್ನು ಪಂಕಜ್ ಪ್ರಜಾಪತಿ (32) ಎಂದು ಗುರುತಿಸಲಾಗಿದೆ.