HEALTH TIPS

ಎಡನೀರು ಶ್ರೀಗಳಿಂದ ಕಾಳ್ಯಂಗಾಡಲ್ಲಿ ಮನೆ-ಮನೆ ಭೇಟಿ

                    ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ನಗರದ ಕಾಳ್ಯಂಗಾಡು ವಸತಿ ಪ್ರದೇಶದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರು ಪಾದಯಾತ್ರೆ ನಡೆಸಿ ಮನೆ ಮನೆಗಳಿಗೆ ಭೇಟಿ ನೀಡಿದರು. ಧರ್ಮ ಸಂರಕ್ಷಣಾ ಯಾತ್ರೆಯ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಜಗದೀಶ ಕೂಡ್ಲು, ಪವಿತ್ರನ್ ಕೆ ಕೆ ಪುರಂ, ಹರಿ ಶಿವಪ್ರಕಾಶ್, ಅವಿನಾಶ್, ಸುರೇಶ್ ಕಾಳ್ಯಂಗಾಡು ಮೊದಲಾದವರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries