ಮಂಜೇಶ್ವರ: ಮಂಜೇಶ್ವರ ಪೋಲೀಸ್ ಠಾಣೆ ವ್ಯಾಪ್ತಿಯಿಂದ ಏ.19 ರಂದು ನಾಪತ್ತೆಯಾಗಿದ್ದ 17 ರ ಹರೆಯದ ಬಾಲಕಿಯನ್ನು ಮುಂಬೈಯಿಂದ ಪತ್ತೆಹಚ್ಚಲಾಗಿದೆ. ಸೈಬರ್ ಸೆಲ್‍ನ ಸಹಾಯದೊಂದಿಗೆ ಬಾಲಕಿಯನ್ನು ಮುಂಬಯಿಂದ ಪತ್ತೆಹಚ್ಚಲಾಗಿದ್ದು, ಪೆÇಲೀಸರು ಆಕೆಯನ್ನು ಮಂಜೇಶ್ವರ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.