ಸಮರಸ ಚಿತ್ರಸುದ್ದಿ: ಕಾಸರಗೋಡು: ನ್ಯಾಶನಲ್ ಫೆಡರೇಶನ್ ಆಫ್ ಪೋಸ್ಟಲ್ ಎಂಪ್ಲೋಯಿಸ್ ಕಾಸರಗೋಡು ಡಿವಿಷನ್ ಹಾಗು ಕೇಂದ್ರ ಸರ್ಕಾರಿ ನೌಕರರ ಕಾನ್ಪೆಡರೇಶನ್ ಕಾಸರಗೋಡು ಜಿಲ್ಲಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಕುಟುಂಬ ಸಂಗಮ ಹಾಗು ಕಲಾ ಮೇಳವನ್ನು ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತ ಉದ್ಘಾಟಿಸಿ ಮಾತನಾಡಿದರು.