ಕಾಸರಗೋಡು: ಎಪ್ರಿಲ್ 21 ರಿಂದ ಪೆರಿಂದಲ್‍ಮಣ್ಣ್ ಕೆ.ಸಿ.ಎ. ಸ್ಟೇಡಿಯಂನಲ್ಲಿ ನಡೆಯುವ 19 ವರ್ಷದ ಕೆಳಹರೆಯದ ಹೆಣ್ಮಕ್ಕಳ ಉತ್ತರ ವಲಯ ಅಂತರ್‍ಜಿಲ್ಲಾ ಕ್ರಿಕೆಟ್ ಪಂದ್ಯದಲ್ಲಿ ಕಾಸರಗೋಡು ಜಿಲ್ಲಾ ತಂಡದ ನಾಯಕಿಯಾಗಿ ರಿತಿಕಾ ಎಂ.ಎಸ್. ತಂಡವನ್ನು ಮುನ್ನಡೆಸಲಿದ್ದಾರೆ. ನಬಾ ಫಾತಿಮ ಉಪನಾಯಕಿಯಾಗಿದ್ದಾರೆ. ಅಂಜನಾ ಎಂ, ತೇಜಸ್ವಿನಿ, ಹರ್ಷಲತಾ ಎಸ್, ರಕ್ಷಿತಾ ಆರ್. ಸೋನಿಕಾ ಎಂ.ಆರ್, ಅನ್ವಿತಾ ಆರ್.ವಿ, ವೈಗಾ ವಿಜಯನ್, bಚಿವನಾ ಆರ್, ಸುಜಿತಾ ಕೆ, ಹೃತಿಕಾ, ಸುಷ್ಮಿತಾ ಕೆ, ಕೃಷ್ಣವೇಣಿ, ನಫೀಸತ್ ರಿಸಾ ಬಿ.ಎಂ. ಮೆನೇಜರ್ : ನಿಯಾಸ್ ಕೆ.ಟಿ. ತಂಡದ ಸದಸ್ಯರಾಗಿದ್ದಾರೆ.