ತಿರುವನಂತಪುರ: ಜಮಾತ್ ಎ ಇಸ್ಲಾಮೀ ಸಂಘಟನೆಯ ರಾಜಕೀಯ ಅಂಗವಾಗಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾವು ಕೇರಳದಲ್ಲಿ ಯುಡಿಎಫ್‌ಗೆ ಬೆಂಬಲ ಸೂಚಿಸಿದೆ.
ತಿರುವನಂತಪುರ: ಜಮಾತ್ ಎ ಇಸ್ಲಾಮೀ ಸಂಘಟನೆಯ ರಾಜಕೀಯ ಅಂಗವಾಗಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾವು ಕೇರಳದಲ್ಲಿ ಯುಡಿಎಫ್‌ಗೆ ಬೆಂಬಲ ಸೂಚಿಸಿದೆ.
'ಸಂಘ ಪರಿವಾರವನ್ನು' ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಅಗತ್ಯ ಎಂದು ಪಕ್ಷದ ಅಧ್ಯಕ್ಷ ರಜಾಕ್ ಪಾಲೇರಿ ಅವರು ತಿಳಿಸಿದ್ದಾರೆ.
'ವೆಲ್ಫೇರ್ ಪಾರ್ಟಿಯು ದೇಶದ ಇತರ ಭಾಗಗಳಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದೆ' ಎಂದು ರಜಾಕ್ ಹೇಳಿದ್ದಾರೆ.