ಮುಂಬೈ: ಕೇಂದ್ರೀಯ ರೈಲ್ವೆಯು 2023-24ನೇ ಆರ್ಥಿಕ ಸಾಲಿನಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗಿರುವ ಭಾರತೀಯ ರೈಲ್ವೆ ವಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 158.3 ಕೋಟಿ ಪ್ರಯಾಣಿಕರನ್ನು ಅವರ ಗುರಿ ತಲುಪಿಸಿದೆ.

ಕಳೆದ ಆರ್ಥಿಕ ವರ್ಷದಲ್ಲಿ 146.5 ಕೋಟಿ ಪ್ರಯಾಣಿಕರನ್ನು ಈ ರೈಲ್ವೆ ವಲಯವು ಗುರಿತಲುಪಿಸಿತ್ತು.