ನವದೆಹಲಿ:ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಬಳಕೆ ವಿಪರೀತ ಹೆಚ್ಚಾಗಿದ್ದು, ಬಳಕೆದಾರರು ಸೋಷಿಯಲ್ ಮೀಡಿಯಾದಲ್ಲಿ ಅಧಿಕ ಸಮಯ ಕಳೆಯುತ್ತಾರೆ. ಕೆಲವರು ತಮ್ಮ ದೈನಂದಿನ ಕೆಲಸದ ಮೇರೆಗೆ ಒಂದಷ್ಟು ವೆಬ್ಸೈಟ್ಗಳ ಮೊರೆ ಹೋದರೆ, ಇನ್ನು ಕೆಲವರು ಮಾಹಿತಿ ಸಂಗ್ರಹಿಸಲು ಹೆಸರಾಂತ ವೆಬ್ಸೈಟ್ಗಳನ್ನು ಜಾಲಾಡುತ್ತಾರೆ.