ಅಮೇಠಿ: ಮತದಾರರಿಗೆ ಭರವಸೆ ನೀಡಿದಂತೆ ಕ್ಷೇತ್ರದೊಂದಿಗೆ ಕುಟುಂಬದ ನಂಟು ಬೆಸೆದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಠಿ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದಾರೆ.

ಸಂಸದರ ಪ್ರತಿನಿಧಿ ವಿಜಯ್ ಗುಪ್ತ ಅವರ ಪ್ರಕಾರ, ಸ್ಮೃತಿ ಅವರು ಗೌರಿಗಂಜ್‌ನ ಮೇದನ್ ಮವಯಿ ಹಳ್ಳಿಯಲ್ಲಿ ಫೆಬ್ರುವರಿ 2024ರಲ್ಲಿ ಮನೆ ನಿರ್ಮಿಸಿದ್ದರು.