ಬೆಂಗಳೂರು: ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನೆಯ ವೇಗ ತೀವ್ರಗೊಳ್ಳಲು ಖಾಸಗಿ ಕ್ಷೇತ್ರದವರು ನೆರವು ನೀಡಲಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅಧಿಕೃತ ಇನ್‌ಸ್ಟಾಗ್ರಾಂ ಸಂವಾದದಲ್ಲಿ ತಿಳಿಸಿದ್ದಾರೆ.

ಬಹುತೇಕ ದೇಶಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ 'ಸ್ಪೇಸ್‌ಎಕ್ಸ್' ಎಂಬ ಖಾಸಗಿ ಸಂಸ್ಥೆಯು ಹೆಚ್ಚು ಕೊಡುಗೆ ನೀಡಿದೆ ಎಂದು ಸಂವಾದದಲ್ಲಿ ಶನಿವಾರ ಆಸಕ್ತರೊಬ್ಬರು ಉಲ್ಲೇಖಿಸಿದಾಗ, ಸೋಮನಾಥ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.