ವಿಶ್ವಸಂಸ್ಥೆ: ಇರಾನ್‍ನ ಪರಮಾಣು ವ್ಯವಸ್ಥೆಯನ್ನು ಇಸ್ರೇಲ್ ಗುರಿಯಾಗಿಸುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ಪರಮಾಣು ಕಾರ್ಯಕ್ರಮ ನಿಗಾ ಏಜೆನ್ಸಿಯ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಾಧ್ಯತೆಯ ಬಗ್ಗೆ ನಾವು ಯಾವತ್ತೂ ಕಳವಳ ಹೊಂದಿದ್ದೇವೆ.