ರಾವಲ್ಪಿಂಡಿ: ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಒಂದಲ್ಲ, ಎರಡಲ್ಲ ಬರೋಬ್ಬರಿ 6 ಮಕ್ಕಳಿಗೆ ಪವಾಡ ಎನ್ನುವಂತೆ ಜನ್ಮ ನೀಡಿದ್ದು ಎಲ್ಲವೂ ಆರೋಗ್ಯವಾಗಿವೆ. ಇದರಲ್ಲಿ 4 ಗಂಡು, 2 ಹೆಣ್ಣು ಮಕ್ಕಳು ಸೇರಿವೆ ಎಂದು ಹೇಳಲಾಗಿದೆ.
ಒಂದರ ನಂತರ ಒಂದರಂತೆ ಆರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
0
ಏಪ್ರಿಲ್ 21, 2024
Tags