1)2)ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಕಾರಡ್ಕ ಜಿ.ವಿ.ಎಚ್.ಎಸ್.ಎಸ್ ಶಾಲೆಯ ಮತಗಟ್ಟೆಯಲ್ಲಿ ಭಾರತೀಯ ರಿಸರ್ವ್ ಪೋಲೀಸ್ ನಿಂದ ದ್ರತೆಯನ್ನು ಒದಗಿಸಲಾಗಿತ್ತು,
3) ಹಸಿರು ಕ್ರಿಯಾಸೇನೆ ಕಾರ್ಯಕರ್ತರು ಕಾರಡ್ಕ ಸರ್ಕಾರಿ ಎಚ್‍ಎಸ್‍ಎಸ್ ಶಾಲಾ ಮತಗಟ್ಟೆಯಲ್ಲಿ ಕುಡಿಯುವ ನೀರು ವಿತರಿಸಿದರು.
4)ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯ ಮೊಗ್ರಾಲ್ ಜಿ.ವಿ.ಎಚ್.ಎಸ್ ಮತಗಟ್ಟೆಯ ಸಂದಣಿ,
5)ಮಂಗಲ್ಪಾಡಿ ಶಾಲಾ ಮತಗಟ್ಟೆಯ ಜನಸಂದಣಿ.