ತ್ರಿಶೂರ್: ತ್ರಿಶೂರ್ ಪೂರಂ ಕುರಿತು ಪೋಲೀಸರು ಎತ್ತಿರುವ ದೂರುಗಳ ಬಗ್ಗೆ ರಾಜ್ಯ ಪೋಲೀಸ್ ಮುಖ್ಯಸ್ಥರು ತನಿಖೆ ನಡೆಸಲಿದ್ದಾರೆ. ಒಂದು ವಾರದೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪೆÇಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತ್ರಿಶೂರ್ ಪೆÇಲೀಸ್ ಕಮಿಷನರ್ ಅಂಕಿತ್ ಅಶೋಕ್ ಮತ್ತು ಸಹಾಯಕ ಕಮಿಷನರ್ ಸುದರ್ಶನ್ ಅವರನ್ನು ಚುನಾವಣಾ ಆಯೋಗದ ಅನುಮತಿಯೊಂದಿಗೆ ತಕ್ಷಣವೇ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.