ನವದೆಹಲಿ: ಎಐಸಿಸಿ ಹಿಮಾಚಲ ಪ್ರದೇಶ ಉಸ್ತುವಾರಿ ಕಾರ್ಯದರ್ಶಿ ತೇಜಿಂದರ್ ಸಿಂಗ್ ಬಿಟ್ಟೂ ಅವರು ಶನಿವಾರ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದರು.
ನವದೆಹಲಿ: ಎಐಸಿಸಿ ಹಿಮಾಚಲ ಪ್ರದೇಶ ಉಸ್ತುವಾರಿ ಕಾರ್ಯದರ್ಶಿ ತೇಜಿಂದರ್ ಸಿಂಗ್ ಬಿಟ್ಟೂ ಅವರು ಶನಿವಾರ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಆಪ್ತರಾಗಿದ್ದ ಬಿಟ್ಟೂ ಅವರೊಂದಿಗೆ, ಕಾಂಗ್ರೆಸ್‌ನ ಮಾಜಿ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಪತ್ನಿ ಕರಮ್‌ಜೀತ್ ಕೌರ್ ಚೌಧರಿ ಅವರೂ ಬಿಜೆಪಿಗೆ ಸೇರ್ಪಡೆಗೊಂಡರು.