HEALTH TIPS

ಲೋಕಸಭೆ ಚುನಾವಣೆ: ಡ್ರೈ ಡೇ; ಮದ್ಯದ ಅಂಗಡಿಗಳ ಮುಚ್ಚುಗಡೆ

                       ತಿರುವನಂತಪುರಂ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದ್ಯದಂಗಡಿಗಳು ಬಂದ್ ಆಗಲಿವೆ. ಇಂದು ಸಂಜೆ 6 ರಿಂದ 26 ರ ಮತದಾನದ ದಿನ ಸಂಜೆ 6 ರವರೆಗೆ ಮದ್ಯದಂಗಡಿಗಳು ಮುಚ್ಚಲ್ಪಡುತ್ತವೆ.

                 ಮರು ಮತದಾನ ನಡೆಯುವ ಪ್ರದೇಶಗಳಲ್ಲಿ ಮದ್ಯದಂಗಡಿಗಳು ಆ ದಿನಗಳಲ್ಲೂ  ಕಾರ್ಯನಿರ್ವಹಿಸುವುದಿಲ್ಲ. ಮತ ಎಣಿಕೆ ದಿನವಾದ ಜೂನ್ 4 ರಂದು ಮದ್ಯದಂಗಡಿಗಳು ಮುಚ್ಚಿರುತ್ತವೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries