ಮುಖಪುಟಪೋಲೀಸ್ ವೀಕ್ಷಕರಿಂದ ತಲಪಾಡಿಯಲ್ಲಿ ತಪಾಸಣೆ ಪೋಲೀಸ್ ವೀಕ್ಷಕರಿಂದ ತಲಪಾಡಿಯಲ್ಲಿ ತಪಾಸಣೆ 0 samarasasudhi ಏಪ್ರಿಲ್ 13, 2024 ಸಮರಸ ಚಿತ್ರಸುದ್ದಿ: ಕಾಸರಗೋಡು: ಲೋಕಸಭಾ ಚುನಾವಣೆಯ ಅಂಗವಾಗಿ ಪೋಲೀಸ್ ವೀಕ್ಷಕ ಸಂತೋಷ್ ಸಿಂಗ್ ಗೌರ್ ತಲಪಾಡಿ ಚೆಕ್ ಪೋಸ್ಟ್, ಮಂಜೇಶ್ವರ ಪೋಲೀಸ್ ಠಾಣೆಗೆ ಭೇಟಿ ನೀಡಿದರು. ನವೀನ ಹಳೆಯದು