ಸಮರಸ ಚಿತ್ರಸುದ್ದಿ: ಕಾಸರಗೋಡು: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸ್ಕಂದ ನಿನಾದ ಸಂಗೀತ ಸಮಿತಿಯ ನೇತೃತ್ವದಲ್ಲಿ ರಾಮ ನವಮಿ ಸಂಗೀತಾರ್ಚನೆ ನಡೆಯಿತು. ವಿದ್ವಾನ್ ಗಾನಕೋಗಿಲೆ ಉಷಾ ಈಶ್ವರ ಭಟ್ ನೇತೃತ್ವದಲ್ಲಿ ನಡೆದ ಸಂಗೀತಾರ್ಚನೆ ಕಾರ್ಯಕ್ರಮದಲ್ಲಿ ಅನಂತ ಪದ್ಮನಾಭ ಮಯ್ಯ ಆಶೀರ್ವಾದ ನೀಡಿದರು.