HEALTH TIPS

ವಿಷು ಬಂಪರ್: 1ನೇ ಬಹುಮಾನ ಆಲಪ್ಪುಳಕ್ಕೆ: ವಿಸಿ 490987 ಟಿಕೆಟ್ ಗೆ 12 ಕೋಟಿ ರೂ.

             ತಿರುವನಂತಪುರಂ: ವಿಷು ಬಂಪರ್ ಲಾಟರಿ ಮೊದಲ ಬಹುಮಾನ ವಿಸಿ 490987  ಪ್ರಥಮ ಬಹುಮಾನ ಲಭಿಸಿದ್ದು 12 ಕೋಟಿ ರೂ.ಲಭಿಸಲಿದೆ.

            ಅಲಪ್ಪುಳದಲ್ಲಿ ಏಜೆಂಟ್ ಮಾರಾಟ ಮಾಡಿದ ಟಿಕೆಟ್ ಇದಾಗಿದೆ. ಆರು ಜನರಿಗೆ ದ್ವಿತೀಯ ಬಹುಮಾನಗಳಿವೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾದ 42 ಲಕ್ಷ ಟಿಕೆಟ್‍ಗಳಲ್ಲಿ ಇದುವರೆಗೆ 41,84,893 ಟಿಕೆಟ್‍ಗಳು ಮಾರಾಟವಾಗಿವೆ. ಭಾರೀ ಮಳೆಯಿಂದಾಗಿ ಕೆಲವೆಡೆ ಮಾರಾಟದ ಮೇಲೆ ಪರಿಣಾಮ ಬೀರಿದೆ. ಟಿಕೆಟ್ ದರ 300 ರೂಪಾಯಿ ಆಗಿತ್ತು.

           ಆರು ಸರಣಿಗಳಲ್ಲಿ ದ್ವಿತೀಯ ಬಹುಮಾನ ತಲಾ ರೂ.1 ಕೋಟಿ, ತೃತೀಯ ಬಹುಮಾನ ತಲಾ ರೂ.1 ಲಕ್ಷ ಹಾಗೂ ನಾಲ್ಕನೇ ಬಹುಮಾನ ತಲಾ ರೂ.5 ಲಕ್ಷ. 5000, 2000, 1000, 500 ಮತ್ತು 300 ರೂಪಾಯಿಗಳನ್ನು ಐದನೇಯಿಂದ ಒಂಬತ್ತನೇವರೆಗೆ ಬಹುಮಾನವಾಗಿ ನೀಡಲಾಗುತ್ತದೆ.

          ಲಾಟರಿ ಫಲಿತಾಂಶ ಅಧಿಕೃತ ವೆಬ್‍ಸೈಟ್ ಣಚಿಣeಟoಣಣeಡಿಥಿ.ಞeಡಿಚಿಟಚಿ.gov.iಟಿ ನಲ್ಲಿ ಲಭ್ಯವಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries