ಕುಂಬಳೆ: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 1104331 ಮಂದಿ ಮತ ಚಲಾಯಿಸಿದ್ದಾರೆ. ಅಂದರೆ ಒಟ್ಟು ಮತದಾರರ ಪೈಕಿ 76.04 ಶೇ. ಮಂದಿ ಮತ ಚಲಾಯಿಸಿದ್ದಾರೆ. ಪಯ್ಯನ್ನೂರು ವಿಧಾನಸಭಾ ಕೇತ್ರದಲ್ಲಿ ಅತಿ ಹೆಚ್ಚು (80.39 ಶೇ) ಮತದಾನವಾಗಿದೆ. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ(72.5 ಶೇ.) ಮತದಾನವಾಗಿದೆ. 73.2 ಶೇ.(513460) ಪುರುಷರು, 78.7 ಶೇ. (590866) ಮಹಿಳೆಯರು, 35.71ಶೇ. ತೃತೀಯ ಲಿಂಗಿ ಮತದಾರರು ಮತ ಚಲಾಯಿಸಿದ್ದಾರೆ.
ಕ್ಷೇತ್ರವಾರು ಮತದಾನದ ಪ್ರಮಾಣ : ಮಂಜೇಶ್ವರ ವಿಧಾನಸಭಾ ಕ್ಷೇತ್ರ : 72.79 ಶೇ. ಪುರುಷರು 69.24 ಶೇ., ಸ್ತ್ರೀಯರು 76.36 ಶೇ., ತೃತೀಯ ಲಿಂಗಿಗಳು 0, ಕಾಸರಗೋಡು ವಿಧಾನಸಭಾ ಕ್ಷೇತ್ರೀ: 72.5 ಶೇ., ಪುರುಷರು: 70.45 ಶೇ., ಸ್ತ್ರೀಯರು: 74.52 ಶೇ., ತೃತೀಯ ಲಿಂಗಿಗಳು 0, ಉದುಮ ವಿಧಾನಸಭಾ ಕ್ಷೇತ್ರ : 75.68 ಶೇ., ಪುರುಷರು 71.28 ಶೇ., ಸ್ತ್ರೀಯರು: 79.87 ಶೇ., ತೃತೀಯ ಲಿಂಗಿಗಳು 0., ಕಾಂಞಂಗಾಡ್ ವಿಧಾನಸಭಾ ಕ್ಷೇತ್ರ : 75.87 ಶೇ., ಪುರುಷರು 73.99 ಶೇ., ಸ್ತ್ರೀಯರು 77.61ಶೇ., ತೃತೀಯ ಲಿಂಗಿಗಳು 60 ಶೇ., ತ್ರಿಕರಿಪುರ ವಿಧಾನಸಭಾ ಕ್ಷೇತ್ರ: 78.03 ಶೇ., ಪುರುಷರು 74.51 ಶೇ., ಸ್ತ್ರೀಯರು 81.24 ಶೇ., ತೃತೀಯ ಲಿಂಗಿಗಳು 50 ಶೇ., ಪಯ್ಯನ್ನೂರು ವಿಧಾನಸಭಾ ಕ್ಷೇತ್ರ : 80.39 ಶೇ., ಪುರುಷರು 79.09 ಶೇ., ಸ್ತ್ರೀಯರು 81.58 ಶೇ., ತೃತೀಯ ಲಿಂಗಿಗಳು 50 ಶೇ., ಕಲ್ಯಾಶ್ಶೇರಿ ವಿಧಾನಸಭಾ ಕ್ಷೇತ್ರ : 77.91 ಶೇ., ಪುರುಷರು 75.41 ಶೇ., ಸ್ತ್ರೀಯರು 80.03 ಶೇ., ತೃತೀಯ ಲಿಂಗಿಗಳು 0.