ಸಿಂಗಪುರ: ಸಿಂಗಪುರ ವಾಯುಪಡೆಯ ಎಫ್ -16 ಯುದ್ಧ ವಿಮಾನ ಸೇನಾ ವಾಯುನೆಲೆಯಲ್ಲಿ ಟೇಕ್-ಆಫ್ ಆಗುವಾಗ ಪತನಗೊಂಡಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.

ಮಧ್ಯಾಹ್ನ 12.35ರ ಸುಮಾರಿಗೆ ಟೇಕ್-ಆಫ್ ಆಗುವಾಗ ವಿಮಾನದಲ್ಲಿ ಸಮಸ್ಯೆ ಉಂಟಾಗಿ ಪತನಗೊಂಡಿದೆ.
ವಿಮಾನವು ತೆಂಗಾಹ್ ವಾಯು ನೆಲೆಯಲ್ಲಿ ಪತನಗೊಂಡಿದ್ದು, ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದಾರೆ.