2022ರಲ್ಲಿ ವಿದೇಶಗಳಿಂದ ಭಾರತಕ್ಕೆ ಅತಿಹೆಚ್ಚು ಹಣ ಹರಿದು ಬಂದಿದೆ ಅನ್ನೋದು ಹೊಸ ಅಧ್ಯಯನದಿಂದ ಗೊತ್ತಾಗಿದೆ. ಸುಮಾರು 111 ಬಿಲಿಯನ್ ಡಾಲರ್ ಅಂದ್ರೆ 9.21ಲಕ್ಷ ಕೋಟಿ ರೂಪಾಯಿ ಭಾರತಕ್ಕೆ ಹರಿದಿದ್ದು, ಭಾರತ ಜಗತ್ತಲ್ಲೆ ಅತಿ ಹೆಚ್ಚು ಹಣ ಸ್ವೀಕರಿಸಿದ ದೇಶ ಅಂತ ವಿಶ್ವಸಂಸ್ಥೆ ಹೇಳಿದೆ.