ಇಸ್ಲಾಮಾಬಾದ್: ಭಾನುವಾರದಿಂದ ಎರಡು ದಿನ ನಡೆದ ಮೂರು ಪ್ರತ್ಯೇಕ ಘರ್ಷಣೆಗಳಲ್ಲಿ ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ (ಟಿಟಿಪಿ) 23 ಉಗ್ರಗಾಮಿಗಳು ಹತರಾಗಿದ್ದಾರೆ. ವಾಯವ್ಯ ಪ್ರಾಂತ್ಯದ ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಏಳು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೋಮವಾರ ಸೇನೆಯು ತಿಳಿಸಿದೆ.
ಪಾಕಿಸ್ತಾನ | ಪ್ರತ್ಯೇಕ ಘರ್ಷಣೆ ಪ್ರಕರಣ; 23 ಉಗ್ರರು, 7 ಸೈನಿಕರು ಸಾವು
0
ಮೇ 28, 2024
Tags