HEALTH TIPS

ರೂಟ್ ಪರ್ಮಿಟ್ ಹೊಂದಿರುವ ಎಲ್ಲಾ ಖಾಸಗಿ ಬಸ್‍ಗಳು ಮೇ 25-26 ರಂದು ಸಂಚಾರ ನಡೆಸಲು ಸೂಚನೆ

               ಕಾಸರಗೋಡು: ಜೆಇಇ ಪರೀಕ್ಷೆ -ಮಾಕ್ ಪರೀಕ್ಷೆಯನ್ನು ಮೇ 25 ರಂದು ಮತ್ತು ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಯನ್ನು ಮೇ 26 ರಂದು ನಡೆಸಲಾಗುವುದು. ರೂಟ್ ಪರ್ಮಿಟ್ ಹೊಂದಿರುವ ಎಲ್ಲಾ ಖಾಸಗಿ ಬಸ್‍ಗಳು ಆ ದಿನಗಳಲ್ಲಿ ನಿಯಮಿತ ಸೇವೆಗಳನ್ನು ನಡೆಸಬೇಕುಯಾವುದೇ ಕಾರಣಕ್ಕೂ ಅಕ್ರಮವಾಗಿ ಟ್ರಿಪ್ ಕಟ್ ಮಾಡಬಾರದು ಹಾಗೂ ಪರೀಕ್ಷಾ ಕೇಂದ್ರಗಳಿಗೆ ಆ ದಿನಗಳಲ್ಲಿ ಸ್ಟೇಜ್ ಕ್ಯಾರೇಜ್ ಬಸ್ ಗಳು ಟ್ರಿಪ್ ನಿಲ್ಲಿಸುತ್ತಿರುವುದು ಗಮನಕ್ಕೆ ಬಂದರೆ ಪರ್ಮಿಟ್ ರದ್ದುಪಡಿಸುವುದು ಸೇರಿದಂತೆ ಕ್ರಮಕೈಗೊಳ್ಳಲಾಗುವುದು ಎಂದು ಆರ್ ಟಿಒ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries