HEALTH TIPS

ಜೀವವೈವಿಧ್ಯ ಜ್ಞಾನ ಕಲಿಕಾ ಉತ್ಸವ ಮೇ 26ಕ್ಕೆ ಮುಂದೂಡಿಕೆ

                    ಕಾಸರಗೋಡು: ಹಸಿರು ಕೇರಳ ಮಿಷನ್ ನೀಲಕುರಿಂಜಿ ಜೀವವೈವಿಧ್ಯ ಜ್ಞಾನ ಕಲಿಕಾ ಹಬ್ಬವನ್ನು ಮೇ 26ಕ್ಕೆ ಮುಂದೂಡಲಾಗಿದೆ. ಹಸಿರು ಕೇರಳ ಮಿಷನ್ ನೇತೃತ್ವದಲ್ಲಿ  ಮೇ 20 ರಿಂದ ಅಡಿಮಲಿ ಹಾಗೂ ಮುನ್ನಾರ್‍ನಲ್ಲಿ ನಡೆಸಲುದ್ದೇಸಿಸಿದ್ದ ಮೂರು ದಿನಗಳ ಜೀವವೈವಿಧ್ಯ ಅಧ್ಯಯನ ಉತ್ಸವವನ್ನು ಮುಂದೂಡಲಾಗಿದೆ  

                   ಇಡುಕ್ಕಿ ಜಿಲ್ಲೆಯಲ್ಲಿ ಭಾರೀ ಮಳೆ ಹಾಗೂ ಕೇಂದ್ರ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ  ಹಿನ್ನೆಲೆಯಲ್ಲಿ ಅಧ್ಯಯನ ಉತ್ಸವವನ್ನು ಮುಂದೂಡಲಾಗಿದ್ದು,  ಮೂರು ದಿನಗಳ ಅಧ್ಯಯನ ಉತ್ಸವದ ಚಟುವಟಿಕೆಗಳು ಪೂರ್ವನಿಗದಿಯಂತೆ ನಡೆಯಲಿದೆ. ಅಡಿಮಾಲಿಯಲ್ಲಿ ಹಸಿರು ಕೇರಳ ಮಿಷನ್‍ಸ್ಥಾಪಿತವಾದ ನೀಲಕುರಿಂಜಿ ಜೀವವೈವಿಧ್ಯ ಜ್ಞಾನ ಕೇಂದ್ರದಲ್ಲಿ ಮೊದಲ ದಿನದ ಕಲಿಕಾ ಹಬ್ಬ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries