ಉಪ್ಪಳ: ಪೈವಳಿಕೆ ಕಾಯರ್‍ಕಟ್ಟೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇಕಾನಮಿಕ್ಸ್, ಸೋಶಿಯಲ್ ವರ್ಕ್, ಪೊಲಿಟಿಕಲ್ ಸಯನ್ಸ್ ಹಾಗೂ ಹಿಸ್ಟರಿ ವಿಭಾಗದ ಅಧ್ಯಾಪಕ ಹುದ್ದೆ ತೆರವಾಗಿದ್ದು, ದಿನ ವೇತನ ಆಧಾರದಲ್ಲಿ ಶಿಕ್ಷಕರ ನೇಮಕಾತಿಗಾಗಿ ಮೇ 28ರಂದು ಬೆಳಗ್ಗೆ 10ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯುವುದು. ಆಸಕ್ತ ಅಭ್ಯರ್ಥಿಗಳು ಅಸಲಿ ಪ್ರಮಾಣಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.