ಶ್ರೀನಗರ: ಹಜ್ ಯಾತ್ರೆಗೆ ಹೊರಟಿರುವ ಜಮ್ಮು ಮತ್ತು ಕಾಶ್ಮೀರದ 600ಕ್ಕೂ ಹೆಚ್ಚಿನ ಯಾತ್ರಾರ್ಥಿಗಳ ಮೊದಲ ತಂಡವು ಗುರುವಾರ ಸೌದಿ ಅರೇಬಿಯಾಗೆ ತೆರಳಿದೆ.
ಶ್ರೀನಗರ: ಹಜ್ ಯಾತ್ರೆಗೆ ಹೊರಟಿರುವ ಜಮ್ಮು ಮತ್ತು ಕಾಶ್ಮೀರದ 600ಕ್ಕೂ ಹೆಚ್ಚಿನ ಯಾತ್ರಾರ್ಥಿಗಳ ಮೊದಲ ತಂಡವು ಗುರುವಾರ ಸೌದಿ ಅರೇಬಿಯಾಗೆ ತೆರಳಿದೆ.
ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ 7,000ಕ್ಕೂ ಅಧಿಕ ಯಾತ್ರಾರ್ಥಿಗಳು ಹಜ್ ಯಾತ್ರೆಗೆ ನೋಂದಾಯಿಸಿಕೊಂಡಿದ್ದು, 642 ಯಾತ್ರಾರ್ಥಿಗಳಿದ್ದ ಮೊದಲ ತಂಡವು 2 ವಿಮಾನಗಳಲ್ಲಿ ಸೌದಿ ಅರೇಬಿಯಾಗೆ ತೆರಳಿದೆ.