ಕೋಲಂಬೊ: ಭಾರಿ ಮಳೆಯ ಪರಿಣಾಮ ಶ್ರೀಲಂಕಾದಲ್ಲಿ ಆರು ಮಂದಿ ಶುಕ್ರವಾರ ಮೃತಪಟ್ಟಿದ್ದಾರೆ.
ಕೋಲಂಬೊ: ಭಾರಿ ಮಳೆಯ ಪರಿಣಾಮ ಶ್ರೀಲಂಕಾದಲ್ಲಿ ಆರು ಮಂದಿ ಶುಕ್ರವಾರ ಮೃತಪಟ್ಟಿದ್ದಾರೆ.
ಮಳೆಯಿಂದ 1346 ಮನೆಗಳಿಗೆ ಹಾನಿಯಾಗಿದ್ದು, ದೇಶಾದ್ಯಂತ ರೈಲು ಸಂಚಾರಕ್ಕೆ ಅಡಚಣೆಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಭಾರಿ ಮಳೆ ಮತ್ತು ಗಾಳಿಯಿಂದ ಮರಗಳು ಉರುಳಿಬಿದ್ದು, ನಾಲ್ಕು ಜಿಲ್ಲೆಗಳಲ್ಲಿ ಆರು ಮಂದಿ ಸಾವಿಗೀಡಾಗಿದ್ದಾರೆ.