ಅಝುಸಾ: ದಕ್ಷಿಣ ಕ್ಯಾಲಿಫೋರ್ನಿಯಾದ ನಿವಾಸಿಗಳನ್ನು ಕವಣೆ ಮೂಲಕ ಹಲವು ವರ್ಷಗಳ ಕಾಲ ಬೆದರಿಸಿದ್ದ 81 ವರ್ಷದ ವೃದ್ಧನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

9-10 ವರ್ಷಗಳ ಅವಧಿಯಲ್ಲಿ ಆರೋಪಿಯು ತನ್ನ ಕವಣೆಯ ಮೂಲಕ ಹಲವರನ್ನು ಬಲಿಪಶು ಮಾಡಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.