HEALTH TIPS

ಕೇರಳ ಲೋಕಸೇವಾ ಆಯೋಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ಕೇರಳ ಲೋಕಸೇವಾ ಆಯೋಗ ಕಿರುಪ್ರಕಟಣೆ
ಗೆಜೆಟೆಡ್ ದಿನಾಂಕ:  09/04/2024
ಕೊನೆಯ ದಿನಾಂಕ:15/05/2024


ಸಾಮಾನ್ಯ ನೇಮಕಾತಿ:  ರಾಜ್ಯಮಟ್ಟ

ಪ್ರವರ್ಗ ಸಂಖ್ಯೆ: 163/2024

ಭಾಗ I (ಸಾಮಾನ್ಯ ವಿಭಾಗ)
ಹುದ್ದೆ: ಗುಮಾಸ್ತ, ಕ್ಯಾಷಿಯರ್
ಇಲಾಖೆ: ಕೇರಳ ಬ್ಯಾಂಕ್ ( ಕೇರಳ ರಾಜ್ಯ ಸಹಕಾರಿ ಬ್ಯಾಂಕ್ ನಿಯಮಿತ)
ಸಂಬಳ: 20280- 54720
ಪ್ರಾಯ ಮಿತಿ: 18- 50
ಹುದ್ದೆಗಳು:115


ಪ್ರವರ್ಗ ಸಂಖ್ಯೆ: 64/2024

ಭಾಗ II (ಸಹಕಾರಿ ವಿಭಾಗ)
ಹುದ್ದೆ: ಗುಮಾಸ್ತ, ಕ್ಯಾಷಿಯರ್
ಇಲಾಖೆ: ಕೇರಳ ಬ್ಯಾಂಕ್ ( ಕೇರಳ ರಾಜ್ಯ ಸಹಕಾರಿ ಬ್ಯಾಂಕ್ ನಿಯಮಿತ)
ಸಂಬಳ: 20280- 54720
ಪ್ರಾಯ ಮಿತಿ: 18- 50
ಹುದ್ದೆಗಳು:115


ಪ್ರವರ್ಗ ಸಂಖ್ಯೆ: 65/2024
ಭಾಗ I (ಸಾಮಾನ್ಯ ವಿಭಾಗ)
ಹುದ್ದೆ: ಆಫೀಸ್ ಅಟೆಂಡರ್ (ಕಛೇರಿ ಪರಿಚಾರಕ)
ಇಲಾಖೆ: ಕೇರಳ ಬ್ಯಾಂಕ್ ( ಕೇರಳ ರಾಜ್ಯ ಸಹಕಾರಿ ಬ್ಯಾಂಕ್ ನಿಯಮಿತ)
ಸಂಬಳ: 16500-44050
ಪ್ರಾಯ ಮಿತಿ: 18- 50
ಹುದ್ದೆಗಳು:125


ಪ್ರವರ್ಗ ಸಂಖ್ಯೆ: 66/2024
ಭಾಗ II (ಸಹಕಾರಿ ವಿಭಾಗ)
ಹುದ್ದೆ: ಆಫೀಸ್ ಅಟೆಂಡರ್ (ಕಛೇರಿ ಪರಿಚಾರಕ)
ಇಲಾಖೆ: ಕೇರಳ ಬ್ಯಾಂಕ್ ( ಕೇರಳ ರಾಜ್ಯ ಸಹಕಾರಿ ಬ್ಯಾಂಕ್ ನಿಯಮಿತ)
ಸಂಬಳ: 16500- 44050
ಪ್ರಾಯ ಮಿತಿ: 18- 50
ಹುದ್ದೆಗಳು:124

ಮೇಲೆ ನೀಡಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಹೆಚ್ಚಿನ ವಿವರಗಳನ್ನು 09/04/2024 ರ ಗೆಜೆಟೆಡ್ ಅಧಿಸೂಚನೆಇಂದ ಅಥವಾ ನಿಮ್ಮ ನೋಂದಾಯಿತ ಪಿ ಎಸ್ ಸಿ ಪ್ರೋಫೈಲ್ ನಿಂದ ಪಡೆಯಬಹುದು.
ಅರ್ಜಿ ಸಲ್ಲಿಸಿರುವ ಅಂತರ್ಜಾಲದ ವಿಳಾಸ:  
www. keralapsc.gov.in

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries