ನವದೆಹಲಿ: ಭಾರತದ ಬಾಹ್ಯಾಕಾಶ ನಿಯಂತ್ರಕ 'ಇನ್- ಸ್ಪೇಸ್'ಗೆ 'ಸಾರ್ವಜನಿಕ ನೀತಿ: ಸಕ್ರಿಯ ಉದ್ಯಮ ಅಭಿವೃದ್ಧಿ'ಗಾಗಿ ಜಿಯೊಸ್ಪೇಷಿಯಲ್ ವರ್ಲ್ಡ್ ಫೋರಂ (ಜಿಡಬ್ಲುಎಫ್) ನಾಯಕತ್ವ ಪ್ರಶಸ್ತಿಯನ್ನು ನೀಡಲಾಯಿತು.

ರೋಟರ್‌ಡ್ಯಾಮ್‌ನಲ್ಲಿ ಮಂಗಳವಾರ ನಡೆದ '2024 ಜಿಯೋಸ್ಪೇಷಿಯಲ್ ವರ್ಲ್ಡ್ ಫೋರಂ' ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.