HEALTH TIPS

ಮಳೆಹಾನಿ ತಡೆ, ವಿಪತ್ತು ನಿರ್ವಹಣೆ-ಸ್ಥಳೀಯಾಡಳಿತ ಇಲಾಖೆಯಿಂದ ನಿಯಂತ್ರಣ ಕೊಠಡಿ ಕಾರ್ಯಾರಂಭ

                 ಕಾಸರಗೋಡು: ಮಳೆಯಿಂದ ಉಂಟಾಗಬಹುದಾದ ಹಾನಿ ತಡೆಗಟ್ಟಲು ಹಾಗೂ ವಿಪತ್ತು ನಿರ್ವಹಣಾ ಕಾರ್ಯ ಸುಲಭವಾಗಿ ನಡೆಸುವ ನಿಟ್ಟಿನಲ್ಲಿ  ಸ್ಥಳೀಯಾಡಳಿತ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ

             ಸ್ಥಳೀಯಾಡಳಿತ ಸಂಸ್ಥೆ ಜಿಲ್ಲಾ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 24ತಾಸುಗಳ ಕಾಲ ಕಾರ್ಯಾಚರಿಸುವ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ದೂರವಾಣಿ ಸಂಖ್ಯೆ-04994 255782, 7907759120, 9037756239. ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿಗಾಗಿ ಈ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಸ್ಥಳೀಯಾಡಳಿತ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಜೈಸನ್ ಮ್ಯಾಥ್ಯೂ ತಿಳಿಸಿದ್ದಾರೆ.

ಪಂಚಾಯಿತಿ ಮಟ್ಟದಲ್ಲಿ ಕಂಟ್ರೋಲ್ ರೂಮ್:

            ಮುಂಗಾರು ಮಳೆ ಆರಂಭಕ್ಕೂ ಮೊದಲು  ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಮಳೆಗೆ ಸಂಬಂಧಿಸಿದ ತುರ್ತು ಪರಿಸ್ಥಿತಿಗಳಾದ ಪ್ರವಾಹ, ಭೂಕುಸಿತ, ನೀರು ನಿಲ್ಲುವುದು ಮುಂತಾದವುಗಳನ್ನು ಕಂಟ್ರೋಲ್ ರೂಮ್‍ನಲ್ಲಿ ಕಾರ್ಯಾರಿಸುವ ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ.

               ಬೇಡಡ್ಕ ಗ್ರಾಮ ಪಂಚಾಯಿತಿ - 9048894680, 9567057111, 9744853869, 9947356548, ಚೆಂಗಳ ಗ್ರಾಮ ಪಂಚಾಯಿತಿ- 9496049733, ವಲಿಯಪರಂಬ ಗ್ರಾಮ ಪಂಚಾಯಿತಿ- 9496049677, ಕಯ್ಯೂರು ಚೀಮೇನಿ ಗ್ರಾಮ ಪಂಚಾಯಿತಿ- 04672250322, 9496049663, ಬೆಳ್ಳೂರು ಗ್ರಾಮ ಪಂಚಾಯಿತಿ- 9496049702, 9400762121, 9496049703, 9446451905, 9496358697, 9495545408, 9497143572, 931472, 931476, ಪೈವಳಿಗೆ ಗ್ರಾಮ ಪಂಚಾಯಿತಿ- 9496049719, ಕಾರಡ್ಕಗ್ರಾಮ ಪಂಚಾಯಿತಿ- 9496049725, ಪಳ್ಳಿಕ್ಕರ ಗ್ರಾಮ ಪಂಚಾಯಿತಿ- 04672272026, 9496049655, ಮಧೂರು ಗ್ರಾಮ ಪಂಚಾಯಿತಿ- 9846428480, 9847263659, 9497476878, ಕೋಡೋಂಬೇಲೂರ್ ಗ್ರಾಮ ಪಂಚಾಯಿತಿ- 9496049651. 8301033839, ಈಸ್ಟ್ ಎಳೇರಿ ಗ್ರಾಮ ಪಂಚಾಯಿತಿ- 9496049665, 0467 2221035.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries