ನ್ಯೂಯಾರ್ಕ್: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಭಾರತದ ಇತಿಹಾಸ ಹಿಂದೆಂದೂ ಕಂಡಿರದ ಅತಿದೊಡ್ಡ ಬಹುಮತದೊಂದಿಗೆ' ಜಯ ಸಾಧಿಸಲಿದ್ದಾರೆ ಎಂದು ಭಾರತ-ಅಮೆರಿಕ ಸಂಬಂಧಗಳ ತಜ್ಞ ರೊನ್ ಸೋಮರ್ಸ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ | ಮೋದಿಗೆ ಅತಿದೊಡ್ಡ ಗೆಲುವು: ರೊನ್ ಸೋಮರ್ಸ್
0
ಮೇ 26, 2024
Tags