ನವದೆಹಲಿ: ಖಾಲಿಸ್ತಾನಿ ಪ್ರತ್ಯೇಕತವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಅವರ ಹತ್ಯೆಗೆ ರೂಪಿಸಲಾಗಿತ್ತು ಎನ್ನಲಾದ ಸಂಚಿಗೆ ಭಾರತೀಯ ಅಧಿಕಾರಿ ನಂಟಿತ್ತು ಎಂದು ಅಮೆರಿಕ ಮಾಡಿರುವ ಆರೋಪದಿಂದ ಉಭಯ ರಾಷ್ಟ್ರಗಳ ಸಂಬಂಧಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಭಾರತ ಮತ್ತು ಅಮೆರಿಕ ಸಂಬಂಧ ದೃಢವಾಗಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಪನ್ನೂ ಹತ್ಯೆ ಸಂಚು: ಭಾರತ- ಅಮೆರಿಕ ಸಂಬಂಧಕ್ಕೆ ತೊಂದರೆಯಿಲ್ಲ: ಜೈಶಂಕರ್
0
ಮೇ 11, 2024
Tags