ಸಮರಸ ಚಿತ್ರಸುದ್ದಿ: ಮಂಜೇಶ್ವರ: ಮೀಂಜ ಪಂಚಾಯತಿ ದೈಗೋಳಿ ಅಂಗನವಾಡಿಯಲ್ಲಿ 1999ರಿಂದ 25 ವರ್ಷಗಳ ಕಾಲ ಅಂಗನವಾಡಿ ಸಹಾಯಕಿಯಾಗಿ ಮಕ್ಕಳ ಅಚ್ಚುಮೆಚ್ಚಿನ ಅಮ್ಮನಾಗಿ ಸೇವೆ ಸಲ್ಲಿಸಿದ ಮನೋರಮಾ ದೈಗೋಳಿರವರಿಗೆ ಅಂಗನವಾಡಿಯಲ್ಲಿ ಸಾರ್ವಜನಿಕ ಬೀಳ್ಕೊಡುಗೆ ಸಮಾರಂಭ ಜರಗಿತು.