ಗ್ವಾಲಿಯರ್: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನದಿಂದ ಹೆಣ್ಣು ಚೀತಾವೊಂದು ತಪ್ಪಿಸಿಕೊಂಡು ಪಕ್ಕದ ಗ್ವಾಲಿಯರ್‌ನ ಕಾಡಿಗೆ ತಲುಪಿದ್ದು ಸ್ಥಳೀಯ ರೈತರಿಗೆ ಎಚ್ಚರಿಕೆಯಿಂದಿರುವಂತೆ ಅರಣ್ಯ ಇಲಾಖೆ ಸೂಚಿಸಿದೆ.

ವೀರಾ ಹೆಸರಿನ ಹೆಣ್ಣು ಚೀತಾ ಕುರಿಯನ್ನು ಅರಸುತ್ತಾ ಗ್ವಾಲಿಯರ್ ತಲುಪಿದೆ.
ಮೇ 4 ರಂದು ಪವನ್ ಎನ್ನುವ ಗಂಡು ಚೀತಾ ಕೂಡ ರಾಷ್ಟ್ರೀಯ ಉದ್ಯಾನದಿಂದ ತಪ್ಪಿಸಿಕೊಂಡು ರಾಜಸ್ಥಾನದ ಕರೋಲಿ ಜಿಲ್ಲೆಗೆ ತಲುಪಿತ್ತು. ಅದನ್ನು ರಕ್ಷಿಸಿ ವಾಪಸ್ ಕರೆತರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.