ಸಮರಸ ಚಿತ್ರಸುದ್ದಿ: ಕಾಸರಗೋಡು: ಪಾಕಂ ಕರುವಾಕೋಡು ವಲ್ಲಿಯೋಡ್ ಶ್ರೀ ಭಗವತೀ ಕಾವ್‍ನಲ್ಲಿ ಪ್ರತಿಷ್ಠಾ ದಿನ ಮಹೋತ್ಸವ ಅಂಗವಾಗಿ ಕರುವಾಕೋಡು ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ಮುತ್ತುಕೊಡೆ, ವಾದ್ಯಘೋಷಗಳ ಮೇಳದೊಂದಿಗೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯಿತು. ಉತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣನ್ ಮೇಲತ್, ಸಂಚಾಲಕ ಜಯೇಶ್ಮಾಸ್ಟರ್ ಸೆರಿದಂತೆ ಹಲವು ಮಂದಿ ಗಣ್ಯರು ನೇತೃತ್ವ ನೀಡಿದರು.