ಸಮರಸ ಚಿತ್ರಸುದ್ದಿ: ಕಾಸರಗೋಡು ಬ್ಲಾಕ್ ಪಂಚಾಯತ್ ಹಾಗು ಕಾಸರಗೋಡು ನವ ಕೇರಳ ಮಿಷನ್ ಸಂಯುಕ್ತವಾಗಿ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಹಸಿರು ಕಾರ್ಯಾಗಾರವನ್ನು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಿ.ಎ.ಸೈಮಾ ಉದ್ಘಾಟಿಸಿ ಮಾತನಾಡಿದರು.