ಕಾಸರಗೋಡು: ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶೇ. ನೂರು ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಎದುರಿಸಿದ ಎಲ್ಲ 176ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಇವರಲ್ಲಿ 34ಮಂದಿ ಎಲ್ಲ ವಿಷಯಗಳಲ್ಲಿ 'ಎ'ಪ್ಲಸ್ ಶ್ರೇಣಿ ಪೆಡದುಕೊಂಡಿದ್ದಾರೆ.
ಶಾಲೆಯ ಆಶಿಕಾ ಎನ್, ಅಮೃತ ಬಿ ಇ, ಅನನ್ಯ ಪಿ ಆರ್, ಅನಿರುದ್ಧ ಕೆ ಎನ್, ಅನ್ವಿತಾ ಟಿ, ಭಾಗ್ಯಶ್ರೀ ಕೆ, ಭಾವನಾ ನಾಯಕ್, ಚಿನ್ಮಯ ರವಿಶಂಕರ್ ಎಮ್, ಚಿನ್ಮಯಿ ಕಂಬಾರ್, ದೀಕ್ಷಾ ಜೆ, ದೀಕ್ಷಾ ಎಲ್ ಎ, ಜೀನಾ ಎಸ್, ಕೃಪಾಲು ಪಿ, ಮಹೇಶ್, ಮನ್ವಿತ್ ಕೃಷ್ಣ, ನಿದಾ ಫಾತಿಮ ಎಂ ಬಿ, ಪ್ರಣಮ್ಯ ಎನ್, ಪ್ರಣವ್ ಎಂ, ಪ್ರಸ್ತುತಿ ಪಿ, ಸಂದೇಶ್ ಎನ್, ಶಮ ವಿ ಎಮ್, ಶಶಾಂಕ ಎಮ್, ಶ್ರೀ ಜಿಷ್ಣು ಪಿ ಎಸ್, ಶ್ರೇಯಸ್ ಶರ್ಮ ಎನ್, ಸಿಂಚನ ಎಮ್, ಸಿಂಧೂರ ಕೆ ಆರ್, ಸೃಜನ್ ಕುಮಾರ್, ಸುಮನ್ ಜೋಶುವ ಡಿ'ಸೋಜ, ವೈನವಿ, ವೈಷ್ಣವಿ ಬಿ (10 ಸಿ), ವೈಷ್ಣವಿ ಬಿ (10 ಡಿ), ವೈಷ್ಣವಿ ಎಸ್ ಭಂಡಾರಿ, ವಾಸ್ತವಿ ಎಸ್ ಭಂಡಾರಿ, ಯಶ್ವಿತಾ ಎ ವಿ 'ಎ'ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣರಾದವರು.
ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದ 115 ಮಂದಿ ವಿದ್ಯಾರ್ಥಿಗಳಲ್ಲಿ 114ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದುಕೊಳ್ಳುವ ಮೂಲಕ ಶೇ. 99ಫಲಿತಾಂಶ ದಾಖಲಾಗಿದೆ. ಇವರಲ್ಲಿ 13ಮಂದಿ ಎಲ್ಲಾ ವಿಯಗಳಲ್ಲಿ 'ಎ'ಪ್ಲಸ್ ಶ್ರೇಣಿ ಪೆಡದುಕೊಂಡಿದ್ದಾರೆ.
ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪರೀಕ್ಷೆ ಎದುರಿಸಿದ ಎಲ್ಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದುಕೊಂಡಿದ್ದು, ಇವರಲ್ಲಿ 41ಮಂದಿ ಎಲ್ಲ ವಿಷಯಗಳಲ್ಲಿ 'ಎ'ಪ್ಲಸ್ ಶ್ರೇಣಿ ಪೆಡದುಕೊಂಡಿದ್ದಾರೆ. ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ ಸತತ ಆರನೇ ಬಾರಿಗೂ ಶೇ. ನೂರು ಫಲಿತಾಂಶ ದಾಖಲಿಸಿಕೊಂಡಿದೆ.