ಕಾಸರಗೋಡು: ಸಾವಿತ್ರಿ ಭಾಯಿ ಫುಲೆ ಸ್ಮಾರಕ ಆಶ್ರಮ ಶಾಲೆ ಯಾ ಹಾಸ್ಟೆಲ್ ಎರಡು ಸೆಪ್ಟಿಕ್ ಟ್ಯಾಂಕ್‍ಗಳು ಮತ್ತು ಒಂದು ಕೊಳಚೆ ತೊಟ್ಟಿಯ ತ್ಯಾಜ್ಯವನ್ನು ಟ್ಯಾಂಕರ್ ಮೂಲಕ ತೆಗೆಯಲು ಆಸಕ್ತ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ. ಮೇ 16 ರಂದು ಮಧ್ಯಾಹ್ನ 3 ಗಂಟೆಯೊಳಗೆ ಮುಚ್ಚಿದ ಲಕೋಟೆಯೊಳಗೆ ಟೆಂಡರ್ ಶಾಲಾ ಕಚೇರಿಯಲ್ಲಿ ನೀಡಬೇಕು. ಮಧ್ಯಾಹ್ನ 3.30ಕ್ಕೆ ಕೊಟೇಶನ್‍ಗಳನ್ನು ತೆರೆದು ಪರಿಶೀಲಿಸಲಾಗುವುದು. ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ- ಆಡಳಿತಾಧಿಕಾರಿ, ಸಾವಿತ್ರಿಭಾಯಿ ಫುಲೆ ಸ್ಮಾರಕ ಆಶ್ರಮ ಶಾಲೆ, ಕುಂಡಂಗುಳಿ 671541, ದೂರವಾಣಿ ಸಂಖ್ಯೆ 04994290922.