HEALTH TIPS

ಮಾಚಾವು ಧರ್ಮದೈವ ಕೋಮಾರ ಚಾಮುಂಡಿ ದೈವದ ಕೋಲ

                  ಬದಿಯಡ್ಕ: ಕುಂಬ್ಡಾಜೆ, ಮಣ್ಣಾಪು ಮಾಚಾವು ಶ್ರೀ ಧರ್ಮದೈವ ಕೋಮಾರ ಚಾಮುಂಡಿ ಮತ್ತು ಪರಿವಾರ ದೈವಗಳ ಸ್ಥಾನದ 6ನೇ ವಾರ್ಷಿಕ ನೇಮೋತ್ಸವ ಹಾಗೂ ಶ್ರೀ ಚೌಕಾರು ಗುಳಿಗ ದೈವದ ಕಟ್ಟೆ ಪ್ರತಿಷ್ಠೆ ಇತ್ತೀಚೆಗೆ ನಡೆಯಿತು. ಗಣಪತಿಹೋಮ, ಚೌಕಾರು ಗುಳಗನ ಕೋಲ, ದೈವದ ಕಟ್ಟೆ ಪ್ರತಿಷ್ಠೆ, ವಿವಿಧ ಭಜನಾ ಸಂಘಗಳಿಂದ ಭಜನೆ, ನೃತ್ಯಕಾರ್ಯಕ್ರಮ, ಕೈಕೊಟ್ಟು ಕಳಿ, ಪಂಜುರ್ಲಿ, ಕಲ್ಲುರ್ಟಿ ದೈವದ ಕೋಲಗಳು, ಅಣ್ಣಪ್ಪ ಪಂಜುರ್ಲಿ, ಧರ್ಮದೈವ ಕೋಮಾರ ಚಾಮುಂಡಿ ದೈವದ ಕೋಲ, ಬಬ್ಬರ್ಯ, ಮಾಣಿಚ್ಚಿ ದೈವಗಳ ಕೋಲ, ಪ್ರಸಾದ ವಿತರಣೆ ಜರಗಿತು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries