ವಾಷಿಂಗ್ಟನ್: ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದೊಂದಿಗೆ ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿಯು ಮೇ 10ರಿಂದ ಭಾರತ, ಶ್ರೀಲಂಕಾ, ಬಾಂಗ್ಲಾದೇಶದ ಪ್ರವಾಸ ತೆರಳಲಿದ್ದಾರೆ.

ಅಭಿವೃದ್ಧಿಪೂರಕ ಹಾಗೂ ಮುಕ್ತವಾದ ಇಂಡೋ-ಪೆಸಿಫಿಕ್ ವಲಯ ರೂಪಿಸಲು ಅಮೆರಿಕದ ಬೆಂಬಲವನ್ನು ದೃಢಪಡಿಸುವುದು ಈ ಭೇಟಿಯ ಉದ್ದೇಶವಾಗಿದೆ ಎಂದು ಅಮೆರಿಕವು ಅಭಿಪ್ರಾಯಪಟ್ಟಿದೆ.