ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಪೆರಿಯ ಗೋಕುಲಂ ಗೋಶಾಲೆಯಲ್ಲಿ ಜರಗುತ್ತಿರುವ ವೈಶಾಖ ನಟನಂ 24 ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಮುಂಬೈಯ ಸುಜಾತ ರಾಮನಾಥನ್ ಹಾಗೂ ಪಲ್ಲವಿ ರಾಯ್ ಸುರಾನ ಜೊತೆಗೂಡಿ ಭರತನಾಟ್ಯ ಹಾಗೂ ಕಥಕ್ ಜುಗುಲ್‍ಬಂದಿ ನೃತ್ಯ ಪ್ರದರ್ಶಿಸಿದರು.