ಪ್ಯಾರಿಸ್: 2019ರ ಬೆಂಕಿ ಅವಘಡದಲ್ಲಿ ಹಾನಿಯಾಗಿದ್ದ ನೊಟ್ರೆ-ಡೇಮ್ ಡಿ ಪ್ಯಾರಿಸ್‌ನ ಮೇಲ್ಭಾಗದ ಶಿಲುಬೆಯನ್ನು ಕ್ಯಾಥೆಡ್ರಲ್‌ನ ಚೌಕಟ್ಟಿನ ಮೇಲೆ ಮರು ಸ್ಥಾಪಿಸಲಾಗಿದೆ.

12 ಮೀಟರ್ ವ್ಯಾಪಿಸಿರುವ 1.5 ಟನ್ ತೂಕ ಭವ್ಯವಾದ ಶಿಲುಬೆಯನ್ನು ಸರಿಸುಮಾರು 250 ಕಂಪನಿಗಳು ಮತ್ತು ನೂರಾರು ಕುಶಲಕರ್ಮಿಗಳು, ವಾಸ್ತುಶಿಲ್ಪಿಗಳು ಮತ್ತು ವೃತ್ತಿಪರರು ಸಿದ್ಧಪಡಿಸಿದ್ದಾರೆ.