ಸಮರಸ ಚಿತ್ರಸುದ್ದಿ: ಬದಿಯಡ್ಕ: ಸಾಂತ್ವನಂ ಚಾರಿಟೇಬಲ್ ಟ್ರಸ್ಟ್ ಚೆಮ್ಮನಾಡ್ ಇದರ 2024ನೇ ಸಾಲಿನ ಚಾರಿಟಿ ಪ್ರಶಸ್ತಿಯನ್ನು ನಿವೃತ್ತ ಅಧ್ಯಾಪಕ ಸೂರ್ಯನಾರಾಯಣ ಭಟ್ ಎಡನೀರು ಅವರಿಗೆ ಡಾ. ಅಬ್ದುಲ್ ಸತ್ತಾರ ನೀಡಿ ಗೌರವಿಸಿದರು.