HEALTH TIPS

ಹೃದಯಚಿಕಿತ್ಸೆಗೆ ಕ್ಯಾಂಪ್ಕೋ ಸಹಾಯ ಧನ

          ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ  ಕ್ಯಾಂಪ್ಕೋ ಪಂಜಿಕಲ್ಲು ಶಾಖೆಯ ಸಕ್ರಿಯ ಸದಸ್ಯರಾದ ರವೀಂದ್ರ ಕುಮಾರ್ ಕೆ.ಎಸ್, ಬೆಳ್ಳಿಪ್ಪಾಡಿ ಪಂಜಿಕಲ್ಲು ಇವರ ಆಂಜಿಯೋಪ್ಲಾಸ್ಟಿ ಹೃದಯ ಚಿಕಿತ್ಸೆಗೆ ಸಹಾಯಧನದ ಮೊತ್ತ ರೂ.50,000ದ  ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಸತ್ಯನಾರಾಯಣ ಪ್ರಸಾದ್ ಅವರು ಸೋಮವಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬದಿಯಡ್ಕ ಪ್ರಾಂತೀಯ ಪ್ರಬಂಧಕ ಗಿರೀಶ್ ಇ, ಪಂಜಿಕಲ್ಲು ಶಾಖೆಯ ಪ್ರಬಂಧಕ ಪದ್ಮನಾಭನ್, ಸಿಬ್ಬಂದಿ ಯತೀಶ್ ಕುಮಾರ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries