HEALTH TIPS

ಮುಂದುವರಿದ ರಷ್ಯಾ - ಉಕ್ರೇನ್‌ ಡ್ರೋನ್ ದಾಳಿ

        ಕೈವ್ : ರಷ್ಯಾ ಮತ್ತು ಉಕ್ರೇನ್‌ ನಡುವೆ ದಾಳಿ ಮತ್ತು ಪ್ರತಿ ದಾಳಿ ಮುಂದುವರಿದಿದೆ. ಉಕ್ರೇನ್‌ನ ಸುಮಾರು 60 ಡ್ರೋನ್‌ಗಳು ಮತ್ತು ಹಲವು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಪ್ರತಿಪಾದಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಉಕ್ರೇನ್‌, ರಷ್ಯಾದ 30 ಡ್ರೋನ್‌ಗಳನ್ನು ನಾಶಪಡಿಸಿರುವುದಾಗಿ ತಿಳಿಸಿದೆ.

               ಸ್ಲಾವಿಯನ್ಸ್ಕ್‌-ಆನ್-ಕುಬನ್ ಪಟ್ಟಣದಲ್ಲಿರುವ ತೈಲ ಸಂಸ್ಕರಣಾ ಘಟಕಕ್ಕೆ ಡ್ರೋನ್ ಅವಶೇಷಗಳು ಅಪ್ಪಳಿಸಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

                 ಉಕ್ರೇನ್‌ನ ಡ್ರೋನ್ ದಾಳಿಯಿಂದ ಶುಕ್ರವಾರ ಬೆಳಿಗ್ಗೆ ರಷ್ಯಾದ ಸೆವಾಸ್ಟೊಪೋಲ್ ನಗರದಲ್ಲಿ ವಿದ್ಯುತ್ ಕಡಿತವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries