ಮಲಪ್ಪುರಂ : ಬಾವಿಯ ಆಳ ಹೆಚ್ಚಿಸಲು ಇಟ್ಟಿದ್ದ ಸ್ಫೋಟಕ ಸಿಡಿದು ವ್ಯಕ್ತಿಯೊಬ್ಬ ದುರಂತ ಸಾವಿಗೀಡಾದ ಘಟನೆ ಇಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟಕ ಬಾವಿಯಿಂದ ಹೊರಬರುವ ಮುಂಚೆಯೇ ಅದು ಸಿಡಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಮಿಳುನಾಡು ಮೂಲದ ರಾಜೇಂದ್ರನ್ ಎಂಬುವವರೇ ಮೃತ ದುರ್ದೈವಿ .