ನಿಕೋಷಿಯಾ: ಗಾಜಾ ಕಡಲ ತೀರದಲ್ಲಿ ಇತ್ತೀಚೆಗಷ್ಟೇ ಅಮೆರಿಕ ನಿರ್ಮಾಣ ಮಾಡಿರುವ ತೇಲುವ ಬಂದರಿಗೆ ಇದೇ ಮೊದಲ ಬಾರಿಗೆ ಮಾನವೀಯ ನೆರವಿನ ಸರಕು ರವಾನೆ ಮಾಡಲಾಗುತ್ತಿದೆ.

ಯೂರೋಪ್‌ನ ಪುಟ್ಟ ದ್ವೀಪ ರಾಷ್ಟ್ರ ಸೈಪ್ರಸ್ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ತನ್ನ ಲಾರ್ಕಾನಾ ಬಂದರಿನಿಂದ ಮಾನವೀಯ ನೆರವಿನ ಸರಕುಗಳುಳ್ಳ ಹಡಗನ್ನು ಕಳುಹಿಸಿಕೊಟ್ಟಿದೆ.